Karnataka Kumbh Mela: ಫೆಬ್ರವರಿ 10ರಿಂದ ಟಿ ನರಸೀಪುರದಲ್ಲಿ ಕುಂಭಮೇಳ; ಅಂತಿಮ ಹಂತದ ಸಿದ್ಧತೆಯಲ್ಲಿ ಜಿಲ್ಲಾಡಳಿತ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Karnataka Kumbh Mela: ಫೆಬ್ರವರಿ 10ರಿಂದ ಟಿ ನರಸೀಪುರದಲ್ಲಿ ಕುಂಭಮೇಳ; ಅಂತಿಮ ಹಂತದ ಸಿದ್ಧತೆಯಲ್ಲಿ ಜಿಲ್ಲಾಡಳಿತ

Karnataka Kumbh Mela: ಫೆಬ್ರವರಿ 10ರಿಂದ ಟಿ ನರಸೀಪುರದಲ್ಲಿ ಕುಂಭಮೇಳ; ಅಂತಿಮ ಹಂತದ ಸಿದ್ಧತೆಯಲ್ಲಿ ಜಿಲ್ಲಾಡಳಿತ

Updated Feb 07, 2025 02:05 PM IST Praveen Chandra B
twitter
Updated Feb 07, 2025 02:05 PM IST

  • Karnataka Kumbh Mela: ಫೆಬ್ರವರಿ 10ರಿಂದ 12ರವರೆಗೂ ಮೈಸೂರಿನ ಟಿ ನರಸೀಪುರದಲ್ಲಿ ಕುಂಭ ಮೇಳ ನಡೆಯಲಿದೆ. ಕುಂಭ ಮೇಳಕ್ಕಾಗಿ ಭರದಿಂದ ಸಾಗಿದ ಸಿದ್ದತಾ ಕಾರ್ಯ ಮುಂದುವರೆದಿದ್ದು ಧಾರ್ಮಿಕ ಕಾರ್ಯಕ್ರಮ ವೇದಿಕೆ ನಿರ್ಮಾಣ ಕಾರ್ಯ, ಸ್ವಚ್ಛತೆ, ಲೈಟಿಂಗ್ ಅಳವಡಿಕೆ ಕೆಲಸಗಳು ಮುಂದುವರೆದಿವೆ.ಇನ್ನು ನದಿ ಒಳಗೆ ಮರದ ಬಂಬುಗಳಿಂದ ತಡೆ ಬೇಲಿ ನಿರ್ಮಾಣ ಮಾಡಲಾಗಿದ್ದು, ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿದೆ. ನದಿ ಪಾತ್ರದ ಹಲವೆಡೆ ಮುಳುಗು ತಜ್ಞರ ನಿಯೋಜನೆ ಮಾಡಲಿದ್ದು, ಅಗ್ನಿ ಶಾಮಕ ದಳ ಕಟ್ಟೆಚ್ಚರ ವಹಿಸಿದೆ.

More