ಇತಿಹಾಸದಲ್ಲೇ ಕರ್ನಾಟಕ ಇಷ್ಟೊಂದು ಪಾಪರ್ ಆಗಿಲ್ಲ, ಸಿದ್ದರಾಮಯ್ಯ ಗುಡಿಸಿ ಹೋಗ್ತಾರೆ; ಪ್ರತಿಪಕ್ಷ ನಾಯಕ ಆರ್‌ ಅಶೋಕ ಆಕ್ರೋಶ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಇತಿಹಾಸದಲ್ಲೇ ಕರ್ನಾಟಕ ಇಷ್ಟೊಂದು ಪಾಪರ್ ಆಗಿಲ್ಲ, ಸಿದ್ದರಾಮಯ್ಯ ಗುಡಿಸಿ ಹೋಗ್ತಾರೆ; ಪ್ರತಿಪಕ್ಷ ನಾಯಕ ಆರ್‌ ಅಶೋಕ ಆಕ್ರೋಶ

ಇತಿಹಾಸದಲ್ಲೇ ಕರ್ನಾಟಕ ಇಷ್ಟೊಂದು ಪಾಪರ್ ಆಗಿಲ್ಲ, ಸಿದ್ದರಾಮಯ್ಯ ಗುಡಿಸಿ ಹೋಗ್ತಾರೆ; ಪ್ರತಿಪಕ್ಷ ನಾಯಕ ಆರ್‌ ಅಶೋಕ ಆಕ್ರೋಶ

Feb 05, 2025 03:40 PM IST Praveen Chandra B
twitter
Feb 05, 2025 03:40 PM IST

  • Karnataka Politics: ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್ ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವೆಂಬರ್ 15 ಅಥವಾ 16ರಂದು ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿಯಲಿದ್ದು, ಅಷ್ಟರಲ್ಲಿ ಎಲ್ಲವನ್ನೂ ಗುಡಿಸಿ ಹೋಗಿರ್ತಾರೆ. ಪೆಟ್ರೋಲ್, ಹಾಲಿನ ಮೇಲೆ ತೆರಿಗೆ ಹಾಕಿರುವ ಸರ್ಕಾರ ಗಾಳಿಯನ್ನ ಮಾತ್ರ ಫ್ರೀ ಬಿಟ್ಟಿದ್ದಾರೆ ಎಂದಿದ್ದಾರೆ. ನಮ್ಮ ರಾಜ್ಯದ ಬೊಕ್ಕಸ ಖಾಲಿಯಾಗಿರುವುದು ಇದೇ ಮೊದಲು ಎಂದು ಅಶೋಕ್ ಕಿಡಿಕಾರಿದ್ದಾರೆ. 

More