ಬೆಂಗಳೂರಿನ ನೆಲಮಂಗಲ ಬಳಿ ಆಯಿಲ್ ಗೋದಾಮಿಗೆ ಬೆಂಕಿ; ಹಲವು ಅಗ್ನಿಶಾಮಕ ವಾಹನಗಳಿಂದ ಬೆಂಕಿ ಆರಿಸಲು ಯತ್ನ, ಕೋಟ್ಯಂತರ ರೂ ನಷ್ಟ
ಬೆಂಗಳೂರಿನ ಹೊರವಲಯ ನೆಲಮಂಗಲದಲ್ಲಿ ಭೀಕರ ಅಗ್ನಿ ಅನಾಹುತ ಸಂಭವಿಸಿದೆ. ಶೆಲ್ ಕಂಪನಿಗೆ ಸೇರಿದ್ದ ಆಯಿಲ್ ಗೋದಾಮು ಇದಾಗಿದ್ದು ಬೆಳಗ್ಗಿನ ಜಾವ ಈ ಘಟನೆ ನಡೆದಿದೆ. ಬೆಂಕಿಯನ್ನ ನಂದಿಸಲು ಹಲವು ಅಗ್ನಿಶಾಮಕ ವಾಹನಗಳು ಶ್ರಮಿಸಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ. ಘಟನೆಯಲ್ಲಿ ಸುಮಾರು 32 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ.