ಅವಾಚ್ಯ ಶಬ್ದಗಳಿಂದ ನಿಂದಿಸಿ ಕನ್ನಡ-ಮರಾಠಿಗರ ನಡುವಿನ ಸ್ವಾಸ್ಥ್ಯ ಕೆಡಿಸುತ್ತಿದ್ದ ಎಂಇಎಸ್ ನಾಯಕನ ಬಂಧನ
- ಕನ್ನಡಿಗರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಕನ್ನಡ-ಮರಾಠಿ ಬಾಂಧವ್ಯ ಕೆಡಿಸುತ್ತಿದ್ದ ಎಂಇಎಸ್ ಮುಖಂಡ ಶುಭಂ ಸೆಳಕೆ ಬಂಧನವಾಗಿದೆ. ಕರ್ನಾಟಕ ಬಂದ್ ವಿಚಾರದಲ್ಲಿ ಮಹಾರಾಷ್ಟ್ರ ಪರವಾಗಿ ಮಾತನಾಡಿ ಕನ್ನಡ ಹೋರಾಟಗಾರರ ವಿರುದ್ಧ ನಾಲಗೆ ಹರಿಬಿಟ್ಟ ನಾಯಕರಿಗೆ ಬಿಸಿ ಮುಟ್ಟಿದೆ. ಬೆಳಗಾವಿ ಮಾಳ ಮಾರುತಿ ಠಾಣೆಯಲ್ಲಿ ಶುಭಂ ಮೇಲೆ ಪ್ರಕಣಗಳು ದಾಖಲಾಗಿವೆ.