ಸಲಾಂ ಹೊಡೆದ್ರೆ ಮಾತ್ರ ನೀವು ಕೆಲಸ ಮಾಡೋದಾ; ತಹಶೀಲ್ದಾರ್ ಬೆವರಿಳಿಸಿದ ಸಚಿವ ಕೃಷ್ಣಬೈರೇಗೌಡ
- ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ವಿಕಾಸ ಸೌಧದಲ್ಲಿ ತಹಶೀಲ್ದಾರ್ ಹಾಗೂ ಎಡಿಎಲ್‌ಆರ್ ಅಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಬಳ್ಳಾರಿ ತಹಶೀಲ್ದಾರ್ ತೋರಿದ ನಿರ್ಲಕ್ಷ್ಯಕ್ಕೆ ಮೀಟಿಂಗ್‌ನಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ.