ಡ್ಯಾಮ್‌ಗಳಿದ್ರೂ ಉತ್ತರ ಕರ್ನಾಟಕದವರು ನೀರಿಗಾಗಿ ಬೇಡಿಕೊಳ್ಳಬೇಕು -ಶಾಸಕ ಶರಣಗೌಡ ಕಂದಕೂರು ಬೇಸರ
- ಉತ್ತರ ಕರ್ನಾಟಕದ ಜನರು ಏನ್ ಪಾಪ ಮಾಡಿದ್ದಾರೆ ಎಂದು ಶಾಸಕ ಶರಣಗೌಡ ಕಂದಕೂರು ಸದನದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಎಲ್ಲಾ ಡ್ಯಾಮ್‌ಗಳೂ ಇವೆ. ಆದರೂ ಕುಡಿಯುವ ನೀರಿಗೆ ಬೇಡಿಕೊಳ್ಳಬೇಕು. ಕೆಲಸ ಮತ್ತಿತರ ಯೋಜನೆಗಳಿಗೂ ಬೇಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಕೊಪ್ಪಳದಲ್ಲಿರುವ ಕಾರ್ಖಾನೆಯನ್ನು ಸರ್ಕಾರವೇ ಮುಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.