Naxal Surrender: ಶರಣಾದರೂ ಜನಪರ ಹೋರಾಟ ನಿಲ್ಲಿಸೋದಿಲ್ಲ; ನಕ್ಸಲ್ ಲತಾ ಮುಂಡಗಾರು ವಿಡಿಯೋ ಹೇಳಿಕೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Naxal Surrender: ಶರಣಾದರೂ ಜನಪರ ಹೋರಾಟ ನಿಲ್ಲಿಸೋದಿಲ್ಲ; ನಕ್ಸಲ್ ಲತಾ ಮುಂಡಗಾರು ವಿಡಿಯೋ ಹೇಳಿಕೆ

Naxal Surrender: ಶರಣಾದರೂ ಜನಪರ ಹೋರಾಟ ನಿಲ್ಲಿಸೋದಿಲ್ಲ; ನಕ್ಸಲ್ ಲತಾ ಮುಂಡಗಾರು ವಿಡಿಯೋ ಹೇಳಿಕೆ

Jan 10, 2025 12:55 PM IST Umesh Kumar S
twitter
Jan 10, 2025 12:55 PM IST

Karnataka Naxal Surrender: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ಶರಣಾಗುವ ಮೊದಲು ನಕ್ಸಲ್ ನಾಯಕಿ ಮುಂಡಗಾರು ಲತಾ ಮತ್ತು ಸದಸ್ಯರು ವಿಡಿಯೋ ಹೇಳಿಕೆ ನೀಡಿದ್ದಾರೆ. ಶರಣಾದರೂ, ಸಾಮಾಜಿಕವಾಗಿ ಜನಪರ ಹೋರಾಟ ಮುಂದುವರಿಸುವುದಾಗಿ ಲತಾ ಹೇಳಿಕೊಂಡಿದ್ದಾರೆ. ಇಲ್ಲಿದೆ ಆ ವಿಡಿಯೋ.

More