ಅಂಕೋಲಾ ಗುಡ್ಡ ಕುಸಿತದಿಂದ ಸಂಚಾರ ಸ್ಥಗಿತ: ಅನ್ನ ನೀರು ಇಲ್ಲದೆ ಲಾರಿ ಡ್ರೈವರ್‌ಗಳ ಪರದಾಟ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಅಂಕೋಲಾ ಗುಡ್ಡ ಕುಸಿತದಿಂದ ಸಂಚಾರ ಸ್ಥಗಿತ: ಅನ್ನ ನೀರು ಇಲ್ಲದೆ ಲಾರಿ ಡ್ರೈವರ್‌ಗಳ ಪರದಾಟ Video

ಅಂಕೋಲಾ ಗುಡ್ಡ ಕುಸಿತದಿಂದ ಸಂಚಾರ ಸ್ಥಗಿತ: ಅನ್ನ ನೀರು ಇಲ್ಲದೆ ಲಾರಿ ಡ್ರೈವರ್‌ಗಳ ಪರದಾಟ VIDEO

Published Jul 18, 2024 09:39 PM IST Manjunath B Kotagunasi
twitter
Published Jul 18, 2024 09:39 PM IST

  • ಅಂಕೋಲಾದ ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತದಿಂದ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಅಂತರ್ ರಾಜ್ಯಗಳನ್ನು ಬೆಸೆಯುತ್ತಿದ್ದ ಈ ದಾರಿಯಲ್ಲಿ ಗುಡ್ಡ ಕುಸಿದು ಬೃಹತ್ ವಾಹನಗಳು ಸಂಚಾರ ಸ್ಥಗಿತವಾಗಿದೆ. ಲಾರಿ ಮತ್ತು ಟ್ಯಾಂಕರ್ ಗಳು ಹೆದ್ದಾರಿ ಉದ್ದಕ್ಕೂ ಬೀಡು ಬಿಟ್ಟಿದ್ದು ಕಳೆದ ಮೂರು ದಿನಗಳಿಂದ ಅನ್ನ ನೀರು ಇಲ್ಲದೆ ಲಾರಿ ಚಾಲಕರು ಪರದಾಡುವಂತಾಗಿದೆ.

More