ಮುನಿರತ್ನ ಮೇಲೆ 3 ಪ್ರಕರಣ ದಾಖಲಾಗಿದೆ; ಕ್ರೈಂ ಮಾಡಿರೋದು ಅವರು, ನಾವು ದ್ವೇಷದ ರಾಜಕಾರಣ ಮಾಡ್ತಿಲ್ಲ -ಸಿದ್ದರಾಮಯ್ಯ
- ಶಾಸಕ ಮುನಿರತ್ನ ವಿಚಾರದಲ್ಲಿ ಸರ್ಕಾರ ಯಾವುದೇ ದ್ವೇಷದ ರಾಜಕಾರಣ ಮಾಡ್ತಿಲ್ಲ. ಬಿಜೆಪಿಯವರು ಸುಳ್ಳು ಆರೋಪ ಮಾಡ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮುನಿರತ್ನ ವಿರುದ್ದ ರೇಪ್, ಕಿಡ್ಯ್ಯಾಪ್ ಮತ್ತು ನಿಂದನೆ ಪ್ರಕರಣ ದಾಖಲಾಗಿದೆ. ಇದನ್ನು ಮಾಡುವಂತೆ ನಾವು ಹೇಳಿದ್ವಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.