ಅತೀ ವೇಗವಾಗಿ ಬಂದು ಬೈಕ್ ಸಹಿತ ಮೂರಡಿ ಎಗರಿದ ರೈಡರ್; ಪವಾಡದ ರೀತಿಯಲ್ಲಿ ಅಪಾಯದಿಂದ ಪಾರು VIDEO
- ಚಿಕ್ಕಮಗಳೂರಿನ ಆಲ್ದೂರು ಬಳಿ ಭೀಕರ ಬೈಕ್ ಅಪಘಾತ ಸಂಭವಿಸಿದ್ದು, ಬೈಕ್ ರೈಡರ್ ಆಶ್ಚರ್ಯಕರ ರೀತಿಯಲ್ಲಿ ಪಾರಾಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಲ್ದೂರಿನ ಸಂತೆ ಮೈದಾನದ ಬಳಿ ಘಟನೆ ಸಂಭವಿಸಿದ್ದು, ಅಪಘಾತದ ಬಳಿಕ ಎದ್ದು ಕುಳಿತಿರುವ ಸವಾರ ಅಪಾಯದಿಂದ ಪಾರಾಗಿದ್ದಾನೆ.