ಮೂಡಾ ಆಯುಕ್ತರಾಗಿದ್ದ ದಿನೇಶ್ ಸಸ್ಪೆಂಡ್; ಇದು ಸರ್ಕಾರದ ನಿರ್ಧಾರವಲ್ಲ ಎಂದ ಸಿಎಂ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮೂಡಾ ಆಯುಕ್ತರಾಗಿದ್ದ ದಿನೇಶ್ ಸಸ್ಪೆಂಡ್; ಇದು ಸರ್ಕಾರದ ನಿರ್ಧಾರವಲ್ಲ ಎಂದ ಸಿಎಂ

ಮೂಡಾ ಆಯುಕ್ತರಾಗಿದ್ದ ದಿನೇಶ್ ಸಸ್ಪೆಂಡ್; ಇದು ಸರ್ಕಾರದ ನಿರ್ಧಾರವಲ್ಲ ಎಂದ ಸಿಎಂ

Published Sep 03, 2024 02:44 PM IST Jayaraj
twitter
Published Sep 03, 2024 02:44 PM IST

  • ಮೂಡಾ ಅಕ್ರಮದ ಹಿನ್ನೆಲೆಯಲ್ಲಿ ಈ ಹಿಂದಿನ ಆಯುಕ್ತ ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ವಿರುದ್ದ ಅಕ್ರಮದ ಆರೋಪ ಕೇಳಿ ಬಂದ ನಂತರ ಈ ಆದೇಶ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಇದು ಸರ್ಕಾರದ ನಿರ್ಧಾರವಲ್ಲ. ಇದರ ಕುರಿತ ವಿವರ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

More