ಸೈಟ್ ವಾಪಸ್ ಕೊಟ್ಟಿರೋದು ಹೆಂಡ್ತಿಯ ನಿರ್ಧಾರ; ನನಗೆ ಗೊತ್ತಾಗಿದ್ದೇ ಆಮೇಲೆ ಎಂದ ಸಿದ್ದರಾಮಯ್ಯ-karnataka news cm siddaramaiah on muda scam case wife parvathi returning site bengaluru mysuru jra ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸೈಟ್ ವಾಪಸ್ ಕೊಟ್ಟಿರೋದು ಹೆಂಡ್ತಿಯ ನಿರ್ಧಾರ; ನನಗೆ ಗೊತ್ತಾಗಿದ್ದೇ ಆಮೇಲೆ ಎಂದ ಸಿದ್ದರಾಮಯ್ಯ

ಸೈಟ್ ವಾಪಸ್ ಕೊಟ್ಟಿರೋದು ಹೆಂಡ್ತಿಯ ನಿರ್ಧಾರ; ನನಗೆ ಗೊತ್ತಾಗಿದ್ದೇ ಆಮೇಲೆ ಎಂದ ಸಿದ್ದರಾಮಯ್ಯ

Oct 01, 2024 11:46 PM IST Jayaraj
twitter
Oct 01, 2024 11:46 PM IST

  • ಮುಡಾ ಕೇಸ್‌ನಲ್ಲಿ ಮಹತ್ವದ ತಿರುವುಗಳು ಸಿಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಸೈಟ್‌ಗಳನ್ನು ಹಿಂದಿರುಗಿಸುವ ನಿರ್ಧಾರ ಮಾಡಿದ್ದಾರೆ. ಆದರೆ ಈ ತೀರ್ಮಾನ ನನ್ನ ಹೆಂಡತಿಯದ್ದಾಗಿದ್ದು, ನನಗೆ ಅದರ ಬಗ್ಗೆ ಗೊತ್ತಿರಲಿಲ್ಲ ಎಂದು ಸಿಎಂ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ವಿಚಾರ ನಂತರ ತಿಳಿದು ಬಂದಿದೆ ಎಂದಿದ್ದಾರೆ.

More