Cm Siddaramaiah: ಹಾಲಿನ ಬೆಲೆ ಏರಿಸಿದ್ದಲ್ಲ, ಬೆಂಬಲ ಬೆಲೆ ಕೊಟ್ಟಿದ್ದು, ಬಿಜೆಪಿ ವಿಪರೀತ ಸುಳ್ಳು ಹೇಳುತ್ತೆ ಎಂದ ಸಿದ್ದರಾಮಯ್ಯ-karnataka news cm siddaramaiah spoke about nandini milk price hike milk price in karnataka mnk ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Cm Siddaramaiah: ಹಾಲಿನ ಬೆಲೆ ಏರಿಸಿದ್ದಲ್ಲ, ಬೆಂಬಲ ಬೆಲೆ ಕೊಟ್ಟಿದ್ದು, ಬಿಜೆಪಿ ವಿಪರೀತ ಸುಳ್ಳು ಹೇಳುತ್ತೆ ಎಂದ ಸಿದ್ದರಾಮಯ್ಯ

Cm Siddaramaiah: ಹಾಲಿನ ಬೆಲೆ ಏರಿಸಿದ್ದಲ್ಲ, ಬೆಂಬಲ ಬೆಲೆ ಕೊಟ್ಟಿದ್ದು, ಬಿಜೆಪಿ ವಿಪರೀತ ಸುಳ್ಳು ಹೇಳುತ್ತೆ ಎಂದ ಸಿದ್ದರಾಮಯ್ಯ

Sep 14, 2024 03:35 PM IST Manjunath B Kotagunasi
twitter
Sep 14, 2024 03:35 PM IST

  • ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಮೇಲೆ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎಂದು ವಿರೋಧ ಪಕ್ಷದವರು ಆರೋಪಿಸುತ್ತಿದ್ದಾರೆ. ಹಾಗಾದರೆ ಅಭಿವೃದ್ಧಿ ಕೆಲಸಗಳಿಗೆ 120 ಕೋಟಿ ರೂ.ಗಳನ್ನು ಅನುದಾನವನ್ನು ಏಕೆ ಮೀಸಲಿಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಾಗಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು, ಬಿಜೆಪಿಯವರು ಸುಳ್ಳು ಆರೋಪಗಳನ್ನು ಮಾಡುತ್ತಾರೆ. ಹಾಲಿಗೆ ಬೆಲೆಏರಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದರು, ರೈತರಿಗೆ ಹಣ ಸೇರಬೇಡವೇ? ರೈತರಿಗೆ ಇದನ್ನು ಪ್ರಶ್ನಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಹಾಲಿಗೆ 5 ರೂ.ಗಳ ಪ್ರೋತ್ಸಾಹಧನ ಘೋಷಿಸಿದ್ದು ನಮ್ಮ ಸರ್ಕಾರ. ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದು ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಏನೂ ಮಾಡದೇ ರೈತರ ಮಕ್ಕಳು, ಮಣ್ಣಿನ ಮಕ್ಕಳು ಎನ್ನುತ್ತಾರೆ. ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

More