ಅಬ್ದುಲ್ ರಜಾಕ್‌ನ ಬಿಟ್ಟು ಪೊಲೀಸರು ಪುನೀತ್ ಕೆರೆ ಹಳ್ಳಿಗೆ ಟಾರ್ಚರ್ ಮಾಡಿದ್ದಾರೆ; ಪ್ರತಾಪ್ ಸಿಂಹ VIDEO
- ಕಲಬೆರಕೆ ಮಾಂಸದ ವಿರುದ್ಧ ಹೋರಾಟ ನಡೆಸಿದ್ದ ಸಾಮಾಜಿಕ ಹೋರಾಟಗಾರ ಪುನೀತ್ ಕೆರೆಹಳ್ಳಿಗೆ ಪೊಲೀಸರು ಮಾಡಿರುವ ಅವಮಾನವನ್ನ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರವಾಗಿ ಖಂಡಿಸಿದ್ದಾರೆ. ಪುನೀತ್ ಕೆರೆಹಳ್ಳಿ ಅವರು ದೂರುಗಳು ಬಂದ ಹಿನ್ನೆಲೆಯಲ್ಲಿ ರೈಲ್ವೇ ಸ್ಟೇಷನ್ ಗೆ ಹೋಗಿ ಪರಿಶೀಲನೆ ನಡೆಸಿದ್ದರು. ಅಷ್ಟಕ್ಕೇ ಪೊಲೀಸರು ಸ್ಟೇಷನ್ ಗೆ ಎಳೆದೊಯ್ದು ಬಟ್ಟೆ ಬಿಚ್ಚಿ ಚಿತ್ರಹಿಂಸೆ ನೀಡಿದ್ದಾರೆ. ಈ ರೀತಿ ಅವಮಾನ ಮಾಡಿ ಬಟ್ಟೆ ಬಿಚ್ಚಿಸುವುದಕ್ಕೆ ಅವರು ಟೆರರಿಸ್ಟ್ ಕೆಲಸ ಮಾಡಿದ್ದಾರಾ ಎಂದು ಪೊಲೀಸರ ವಿರುದ್ಧ ಗುಡುಗಿದ್ದಾರೆ. ಅಲ್ಲದೆ ಆರೋಪಗಳು ಕೇಳಿ ಬಂದಿರುವ ಅಬ್ದುಲ್ ರಜಾಕ್ ವಿರುದ್ಧ ಪೊಲೀಸರು ಯಾಕೆ ಕ್ರಮ ಕೈಗೊಂಡಿಲ್ಲ ಎಂದವರು ಪ್ರಶ್ನಿಸಿದ್ದಾರೆ