ಸಿದ್ದರಾಮಯ್ಯನವರ ಸುತ್ತ ಬರೇ ಮುಡಾ ಮಾತ್ರವಲ್ಲ, ಸಾವಿರಾರು ಕೋಟಿ ಕೇಸ್ ಇದೆ; ಸಿಟಿ ರವಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸಿದ್ದರಾಮಯ್ಯನವರ ಸುತ್ತ ಬರೇ ಮುಡಾ ಮಾತ್ರವಲ್ಲ, ಸಾವಿರಾರು ಕೋಟಿ ಕೇಸ್ ಇದೆ; ಸಿಟಿ ರವಿ

ಸಿದ್ದರಾಮಯ್ಯನವರ ಸುತ್ತ ಬರೇ ಮುಡಾ ಮಾತ್ರವಲ್ಲ, ಸಾವಿರಾರು ಕೋಟಿ ಕೇಸ್ ಇದೆ; ಸಿಟಿ ರವಿ

Published Sep 09, 2024 07:48 PM IST Jayaraj
twitter
Published Sep 09, 2024 07:48 PM IST

  • ಕಾಂಗ್ರೆಸ್‌ನಲ್ಲಿ ಏನಾಗ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ನಿರ್ಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಎಂದು ಅವರಿಗೂ ಗೊತ್ತಿದೆ ಎಂದು ಬಿಜೆಪಿ ನಾಯಕ ಸಿಟಿ ರವಿ ಹೇಳಿದ್ದಾರೆ. ಸಿದ್ದರಾಮಯ್ಯನವರು ಹೋಗ್ತಿರೋದರಿಂದಲೇ ಜಾರಕಿಹೊಳಿ, ಡಿಕೆ ಶಿವಕುಮಾರ್, ಎಂಬಿ ಪಾಟೀಲ್, ದೇಶಪಾಂಡೆ ನಡುವೆ ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಯುತ್ತಿದೆ ಎಂದು ಸಿಟಿ ರವಿ ಹೇಳಿದ್ದಾರೆ.

More