ಚಿಕ್ಕಮಗಳೂರು: ಕರ್ತವ್ಯನಿರತ ವೈದ್ಯರ ಮೇಲೆ ಚಪ್ಪಲಿ ಎಸೆದು, ಎಳೆದಾಡಿ ಥಳಿಸಿದ ಮಹಿಳೆಯರ ಗುಂಪು, ವಿಡಿಯೋ ವೈರಲ್-karnataka news doctor assaulted in chikkamagaluru district hospital video viral prs ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಚಿಕ್ಕಮಗಳೂರು: ಕರ್ತವ್ಯನಿರತ ವೈದ್ಯರ ಮೇಲೆ ಚಪ್ಪಲಿ ಎಸೆದು, ಎಳೆದಾಡಿ ಥಳಿಸಿದ ಮಹಿಳೆಯರ ಗುಂಪು, ವಿಡಿಯೋ ವೈರಲ್

ಚಿಕ್ಕಮಗಳೂರು: ಕರ್ತವ್ಯನಿರತ ವೈದ್ಯರ ಮೇಲೆ ಚಪ್ಪಲಿ ಎಸೆದು, ಎಳೆದಾಡಿ ಥಳಿಸಿದ ಮಹಿಳೆಯರ ಗುಂಪು, ವಿಡಿಯೋ ವೈರಲ್

Sep 11, 2024 01:49 PM IST Prasanna Kumar P N
twitter
Sep 11, 2024 01:49 PM IST

  • Chikkamagaluru: ಚಿಕ್ಕಮಗಳೂರಿನ ಅರಳುಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಮೂಳೆ ತಜ್ಞ ಡಾ. ವೆಂಕಟೇಶ್ ಮೇಲೆ ಮಹಿಳೆಯರ ಗುಂಪೊಂದು ಏಕಾಏಕಿ ಹಲ್ಲೆ ನಡೆಸಿದೆ. ಕ್ಷುಲಕ ಕಾರಣಕ್ಕೆ ವೈದ್ಯರ ಬಟ್ಟೆ ಎಳೆದಾಡಿ ಹಲ್ಲೆ ನಡೆಸಿದ್ದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೆ, ಕರ್ತವ್ಯ ನಿರತ ವೈದ್ಯರ ಮೇಲೆ ಚಪ್ಪಲಿ ಕೂಡ ಎಸೆದಿದ್ದಾರೆ. ತಕ್ಷಣವೇ ಒಪಿಡಿ ಬಂದ್ ಮಾಡಿದ ಆಸ್ಪತ್ರೆಯ ಸಿಬ್ಬಂದಿ, ರಕ್ಷಣೆ ನೀಡುವಂತೆ ಪ್ರತಿಭಟನೆ ನಡೆಸಿದ್ದಾರೆ. ಇದೀಗ ಇಬ್ಬರು ಬಂಧನಕ್ಕೆ ಒಳಗಾಗಿದ್ದಾರೆ.

More