ಪಂಚೆ ತೊಟ್ಟು ಬಂದ ರೈತನಿಗೆ ಎಂಟ್ರಿ ಕೊಡದೆ ಅವಮಾನ ಮಾಡಿದ ಬೆಂಗಳೂರಿನ ಜಿಟಿ ಮಾಲ್
- 'ಪಂಚೆ ಉಟ್ಕೊಂಡು ಬಂದರೆ ಪಿಚ್ಚರ್ ನೋಡಂಗಿಲ್ಲ' ಅಂತ ರೈತನಿಗೆ ಬೆಂಗಳೂರಿನ ಮಾಲ್‌ನಲ್ಲಿ ಅವಮಾನ ಮಾಡಿದ ಘಟನೆ ನಡೆದಿದೆ. ಹಾವೇರಿಯಿಂದ ಬಂದಿದ್ದ ತಂದೆ ಹಾಗೂ ಮಗ ಜಿಟಿ ಮಾಲ್‌ನಲ್ಲಿ ಸಿನಿಮಾ ನೋಡೋದಕ್ಕೆ ಆಗಮಿಸಿದ್ದರು. ಆದರೆ ಅಲ್ಲಿನ ಸಿಬ್ಬಂದಿ ಪಂಚೆ ನೋಡಿ ಇವರಿಗೆ ಅವಕಾಶ ನೀಡಿಲ್ಲ. ಈ ಡ್ರೆಸ್ ಕೋಡ್ ನಿಯಮ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.