ಕನ್ನಡ ಸುದ್ದಿ  /  Video Gallery  /  Karnataka News Elephant Attack On Farmer At Hassan Viral Video In Kannada Jra

Viral: ಹಾಸನದ ಹಳ್ಳಿಯೊಂದರಲ್ಲಿ ರೈತನತ್ತ ನುಗ್ಗಿ ಬಂದ ಕಾಡಾನೆ; ಸಾವಿನ ದವಡೆಯಿಂದ ರೈತ ಜಸ್ಟ್ ಮಿಸ್

Mar 04, 2024 07:37 PM IST Jayaraj
twitter
Mar 04, 2024 07:37 PM IST
  • ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರುತ್ತಲೇ ಇದೆ. ಇತ್ತೀಚೆಗೆ ಹೆಚ್ಚಾಗಿ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಆನೆಗಳು, ನೇರವಾಗಿ ಆಕ್ರಮಣ ಮಾಡುತ್ತಿವೆ. ಇಂದು ಬೆಳಗ್ಗೆಯೂ ರೈತನೊಬ್ಬನ ಮೇಲೆ ಆನೆಯೊಂದು ದಾಳಿಗೆ ಯತ್ನಿಸಿರುವ ವಿಡಿಯೋ ವೈರಲ್ ಆಗಿದೆ.
More