ಕರುನಾಡಿಗೆ ಪ್ರಜ್ವಲ್ ಆಗಮಿಸುತ್ತಿದ್ದಂತೆ, ಕಬಿನಿ ಕಾಡಿನತ್ತ ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ ಕುಮಾರಸ್ವಾಮಿ VIDEO
- ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬಂದ ನಂತರ ಎಸ್ಐಟಿಯಿಂದ ಬಂಧನವಾಗಿ ವಿಚಾರಣೆ ಶುರುವಾಗಿದೆ. ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಜ್ವಲ್ ರೇವಣ್ಣ ಚಿಕ್ಕಪ್ಪ ಹೆಚ್ ಡಿ ಕುಮಾರಸ್ವಾಮಿ ಜಾಲಿ ಟೂರ್ ನಲ್ಲಿ ಇದ್ದಾರೆ. ಮೈಸೂರಿನ ಕಬಿನಿ ಬ್ಯಾಕ್ ವಾಟರ್ ನಲ್ಲಿ ಮಗ ನಿಖಿಲ್, ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಸೊಸೆ ಮೊಮ್ಮಗು ಜೊತೆಗೆ ಜಾಲಿ ಬೋಟ್ ಟ್ರಿಪ್ ಮಾಡಿದ್ದಾರೆ.. ಬಳಿಕ ಜಂಗಲ್ ರೈಡ್ ಗೆ ಹೋಗಿ ವನ್ಯಜೀವಿಗಳನ್ನು ನೋಡಿ ಖುಷಿ ಪಟ್ಟಿದ್ದಾರೆ.