ಕನ್ನಡ ಸುದ್ದಿ  /  Video Gallery  /  Karnataka News Goravayya Bhavishya At Mailara Lingeshwara Goravayya Karnika Sampayithale Parak Jra

ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಸಂಪಾಯಿತಲೆ ಪರಾಕ್ ಎಂದು ನುಡಿದ ಗೊರವಯ್ಯ

Feb 27, 2024 05:28 PM IST HT Kannada Desk
twitter
Feb 27, 2024 05:28 PM IST
  • ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ಅಂದ್ರೆ ವರ್ಷದ ಭವಿಷ್ಯವಾಣಿ ಅಂತಲೇ ಭಕ್ತರ ನಂಬಿಕೆ ಮತ್ತು ಪ್ರಖ್ಯಾತಿ. ಭರತ ಹುಣ್ಣಿಮೆಯಾಗಿ ಮೂರು ದಿನಕ್ಕೆ ನಡೆಯುವ ವರ್ಷದ ದೈವವಾಣಿ ಕೇಳಲು ಲಕ್ಷಾಂತರ ಜನರು ಕಾಯುತ್ತಿರುತ್ತಾರೆ. ಕಾರ್ಣಿಕವಾಣಿಯನ್ನು ಮಳೆ, ಬೆಳೆ ಹಾಗೂ ರಾಜಕೀಯ ವಿಶ್ಲೇಷಣೆ ಎಂದು ನಿರ್ಧರಿಸಲಾಗುತ್ತದೆ.
More