Illegal Moneylending: ಗದಗ-ಬೆಟಗೇರಿಯಲ್ಲಿ ಅಕ್ರಮ ಬಡ್ಡಿ ದಂಧೆಕೋರರ ಹೆಡೆಮುರಿ ಕಟ್ಟಿದ ಪೊಲೀಸರು; ಕೋಟ್ಯಾಂತರ ರೂ ಹಣ ವಶಕ್ಕೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Illegal Moneylending: ಗದಗ-ಬೆಟಗೇರಿಯಲ್ಲಿ ಅಕ್ರಮ ಬಡ್ಡಿ ದಂಧೆಕೋರರ ಹೆಡೆಮುರಿ ಕಟ್ಟಿದ ಪೊಲೀಸರು; ಕೋಟ್ಯಾಂತರ ರೂ ಹಣ ವಶಕ್ಕೆ

Illegal Moneylending: ಗದಗ-ಬೆಟಗೇರಿಯಲ್ಲಿ ಅಕ್ರಮ ಬಡ್ಡಿ ದಂಧೆಕೋರರ ಹೆಡೆಮುರಿ ಕಟ್ಟಿದ ಪೊಲೀಸರು; ಕೋಟ್ಯಾಂತರ ರೂ ಹಣ ವಶಕ್ಕೆ

Published Feb 13, 2025 02:14 PM IST Praveen Chandra B
twitter
Published Feb 13, 2025 02:14 PM IST

  • ರಾಜ್ಯದಲ್ಲಿ ಅಕ್ರಮ ಬಡ್ಡಿದಂಧೆ ಹೆಚ್ಚುತ್ತಿದ್ದ ಬೆನ್ನಲ್ಲೇ ಗದಗ ಬೆಟಗೇರಿಯಲ್ಲಿ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಜಿಲ್ಲೆಯ 13ಕ್ಕೂ ಹೆಚ್ಚು ಕಡೆ ರೇಡ್ ಮಾಡಿದ ಪೊಲೀಸರು ಅಕ್ರಮ ದಂಧೆಕೋರರ ಮನೆಯಲ್ಲಿ ಕೋಟಿ ಕೋಟಿ ಹಣವನ್ನ ಪತ್ತೆ ಮಾಡಿದ್ದಾರೆ. ನಿರಂತರವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಹಲವರನ್ನ ಬಂಧಿಸಿ ದೂರು ದಾಖಲಿಸಲಾಗಿದೆ. ಈ ವೇಳೆ ಕೋಟ್ಯಾಂತರ ನಗದಿನ ಜೊತೆ ಬಾಂಡ್ ಗಳು, ಆಸ್ತಿ ಪತ್ರಗಳು ಸೇರಿದಂತೆ ವಿವಿಧ ದಾಖಲೆಗಳನ್ನ ವಶಪಡಿಸಿಕೊಳ್ಳಲಾಗಿದೆ.

More