ನದಿಗೆ ಬಿದ್ದ ಟ್ಯಾಂಕರ್‌ನಿಂದ ಗ್ಯಾಸ್ ಖಾಲಿ ಮಾಡುವ ತಂತ್ರಜ್ಞಾನ; ಎಂಆರ್‌ಪಿಎಲ್ ತಂಡದಿಂದ ಸಾಹಸ
- ಅಂಕೋಲದಲ್ಲಿ ಸಂಭವಿಸಿರುವ ಗುಡ್ಡ ಕುಸಿತದ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಮಣ್ಣು ಬಿದ್ದ ರಭಸಕ್ಕೆ ನದಿಯಲ್ಲಿ ಕೊಚ್ಚಿ ಹೋಗಿರುವ ಎಲ್‌ಪಿಜಿ ಟ್ಯಾಂಕರ್‌ನಿಂದ ಗ್ಯಾಸ್ ಖಾಲಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ಕಾರ್ಯಕ್ಕೆ ಮಂಗಳೂರಿನ ಎಂಆರ್‌ಪಿಎಲ್ ತಜ್ಞರ ತಂಡ ಆಗಮಿಸಿದ್ದು ಯೋಜನೆ ರೂಪಿಸುತ್ತಿದೆ.