ಮೂಡಾ ಸೈಟ್ ಅಕ್ರಮದ ಚರ್ಚೆಗೆ ಒತ್ತಾಯಿಸಿ ಬಿಜೆಪಿಯಿಂದ ಸದನದಲ್ಲಿ ಕೋಲಾಹಲ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮೂಡಾ ಸೈಟ್ ಅಕ್ರಮದ ಚರ್ಚೆಗೆ ಒತ್ತಾಯಿಸಿ ಬಿಜೆಪಿಯಿಂದ ಸದನದಲ್ಲಿ ಕೋಲಾಹಲ

ಮೂಡಾ ಸೈಟ್ ಅಕ್ರಮದ ಚರ್ಚೆಗೆ ಒತ್ತಾಯಿಸಿ ಬಿಜೆಪಿಯಿಂದ ಸದನದಲ್ಲಿ ಕೋಲಾಹಲ

Jul 24, 2024 09:04 PM IST Jayaraj
twitter
Jul 24, 2024 09:04 PM IST

  • ವಿಧಾನಸಭೆ ಮುಂಗಾರು ಅಧಿವೇಶನದಲ್ಲಿ ಮಹತ್ವದ ಚರ್ಚೆಗಳ ನಡುವೆಯೇ ಮೂಡಾ ಸೈಟ್ ಅಕ್ರಮದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಸದನದಲ್ಲಿ ತೀವ್ರ ಒತ್ತಾಯ ಮಾಡಿದೆ. ಆದರೆ ಚರ್ಚೆಗೆ ಅವಕಾಶ ನೀಡದ ಸ್ಪೀಕರ್ ಯುಟಿ ಖಾದರ್ ಮಸೂದೆಗಳ ಮಂಡನೆಗೆ ಮುಂದಾದರು. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಸದಸ್ಯರು ಚರ್ಚೆಗೆ ಹಕ್ಕೊತ್ತಾಯ ನಡೆಸಿ ಗದ್ದಲ ನಡೆಸಿದರು.

More