ಗೌರಿಪೂಜೆಯಂದು ನಾವು ಗಂಗೆ ಪೂಜೆ ಮಾಡ್ತಿದ್ದೀವಿ, ಎತ್ತಿನ ಹೊಳೆ ನೀರು ಸಿಗುತ್ತೆ: ಡಿಕೆ ಶಿವಕುಮಾರ್-karnataka news karnataka deputy cm dk shivakumar inspect yettinahole water project in hassan jra ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಗೌರಿಪೂಜೆಯಂದು ನಾವು ಗಂಗೆ ಪೂಜೆ ಮಾಡ್ತಿದ್ದೀವಿ, ಎತ್ತಿನ ಹೊಳೆ ನೀರು ಸಿಗುತ್ತೆ: ಡಿಕೆ ಶಿವಕುಮಾರ್

ಗೌರಿಪೂಜೆಯಂದು ನಾವು ಗಂಗೆ ಪೂಜೆ ಮಾಡ್ತಿದ್ದೀವಿ, ಎತ್ತಿನ ಹೊಳೆ ನೀರು ಸಿಗುತ್ತೆ: ಡಿಕೆ ಶಿವಕುಮಾರ್

Sep 06, 2024 09:19 PM IST Jayaraj
twitter
Sep 06, 2024 09:19 PM IST

  • ಕರ್ನಾಟಕ ಸರ್ಕಾರದ ಬಹು ನಿರೀಕ್ಷಿತ ಎತ್ತಿನಹೊಳೆ ಯೋಜನೆಯ ಕನಸಿಗೆ ಸರ್ಕಾರ ಹೊಸ ಭರವಸೆ ನೀಡಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ತುಮಕೂರು, ರಾಮನಗರ ಜಿಲ್ಲೆಗಳ ಸಹಿತ ಹಲವು ಭಾಗಗಳಿಗೆ ಎತ್ತಿನ ಹೊಳೆ ಯೋಜನೆಯಿಂದ ಕುಡಿಯುವ ನೀರು ಒದಗಿಸುವ ಉದ್ದೇಶ ಇದಾಗಿದ್ದು ಇಂದು ಪೂಜೆ ನಡೆದಿದೆ.

More