ಲೂಟಿ ಹೊಡೆದ ಹಣದಲ್ಲಿ ನಮಗೆ ಊಟ, ನೀರು ಬೇಡ! ಮೂಡಾ ಬಗ್ಗೆ ಚರ್ಚೆಗೆ ಅವಕಾಶ ಕೇಳಿ ಸದನದಲ್ಲೇ ಠಿಕಾಣಿ ಹೂಡಿದ ಬಿಜೆಪಿ ನಾಯಕರು VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಲೂಟಿ ಹೊಡೆದ ಹಣದಲ್ಲಿ ನಮಗೆ ಊಟ, ನೀರು ಬೇಡ! ಮೂಡಾ ಬಗ್ಗೆ ಚರ್ಚೆಗೆ ಅವಕಾಶ ಕೇಳಿ ಸದನದಲ್ಲೇ ಠಿಕಾಣಿ ಹೂಡಿದ ಬಿಜೆಪಿ ನಾಯಕರು Video

ಲೂಟಿ ಹೊಡೆದ ಹಣದಲ್ಲಿ ನಮಗೆ ಊಟ, ನೀರು ಬೇಡ! ಮೂಡಾ ಬಗ್ಗೆ ಚರ್ಚೆಗೆ ಅವಕಾಶ ಕೇಳಿ ಸದನದಲ್ಲೇ ಠಿಕಾಣಿ ಹೂಡಿದ ಬಿಜೆಪಿ ನಾಯಕರು VIDEO

Published Jul 25, 2024 02:41 PM IST Manjunath B Kotagunasi
twitter
Published Jul 25, 2024 02:41 PM IST

  • ಮೂಡ ಹಗರಣದ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿ, ಬಿಜೆಪಿ ನಾಯಕರು ವಿಧಾನಸಭೆಯಲ್ಲೇ ರಾತ್ರಿ ಇಡೀ ಕಳೆದಿದ್ದಾರೆ. ಪ್ರತಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆದಿದ್ದು, ಕಳೆದ ರಾತ್ರಿ ಇಡಿ ಬಿಜೆಪಿ ನಾಯಕರು ಅಲ್ಲೇ ಮಲಗಿದ್ದಾರೆ. ಸದನದಲ್ಲೇ ಧರಣಿ ನಡೆಸಲು ಬಿಜೆಪಿ ನಾಯಕರು ಮುಂದಾಗಿದ್ದಕ್ಕೆ ಅವರಿಗೆ ಊಟ ಮತ್ತಿತರ ವ್ಯವಸ್ಥೆಗಳನ್ನ ಕಲ್ಪಿಸುವುದಾಗಿ ಸ್ಪೀಕರ್ ಯುಟಿ ಖಾದರ್ ಹೇಳಿದ್ದರು. ಆದರೆ ಸರ್ಕಾರದ ಲೂಟಿ ಹೊಡೆದ ಹಣದಲ್ಲಿ ನಮಗೆ ಊಟ ನೀರು ನೀಡುವುದು ಬೇಡ ಎಂದಿರುವ ಅಶೋಕ್ ನಾವೇ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತೇವೆ ಎಂದರು.

More