Jamboo Savari LIVE: ಮೈಸೂರು ದಸರಾ ಐತಿಹಾಸಿಕ ಜಂಬೂಸವಾರಿಯ ನೇರಪ್ರಸಾರ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Jamboo Savari Live: ಮೈಸೂರು ದಸರಾ ಐತಿಹಾಸಿಕ ಜಂಬೂಸವಾರಿಯ ನೇರಪ್ರಸಾರ

Jamboo Savari LIVE: ಮೈಸೂರು ದಸರಾ ಐತಿಹಾಸಿಕ ಜಂಬೂಸವಾರಿಯ ನೇರಪ್ರಸಾರ

Oct 12, 2024 04:11 PM IST Jayaraj
twitter
Oct 12, 2024 04:11 PM IST

  • ಮೈಸೂರು ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಇತಿಹಾಸ ಪ್ರಸಿದ್ಧ ಜಂಬೂಸವಾರಿ ಮೆರವಣಿಗೆಗೆ ಚಾಲನೆ ಸಿಕ್ಕಿದೆ. ಈ ಐತಿಹಾಸಿಕ ದೃಶ್ಯಗಳನ್ನು ಕಣ್ದುಂಬಿಕೊಳ್ಳಲು ದೇಶ-ವಿದೇಶಗಳ ಜನರು ಕಾಯುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡಿದ್ದು, ಹಲವು ಗಣ್ಯರು ಈ ಮಹೋನ್ನತ ಕಾರ್ಯಕ್ರಮವನ್ನು ಕಣ್ದುಂಬಿಕೊಂಡಿದ್ದಾರೆ.

More