Mysore Dasara: ಜಂಬೂಸವಾರಿಯಲ್ಲಿ ಭಾಗವಹಿಸಲಿರುವ ಆನೆಗಳಿಗೆ ಅರಮನೆಯಲ್ಲಿ ಅದ್ಧೂರಿ ಸ್ವಾಗತ
- ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಲಿರುವ ಆನೆಗಳು ಮೈಸೂರಿನ ಅರಮನೆ ಆವರಣವನ್ನು ಇಂದು ಪ್ರವೇಶಮಾಡಿವೆ. ಕಳೆದೆರಡು ದಿನಗಳ ಹಿಂದೆಯೇ ನಾಗರಹೊಳೆ ಕಾಡಿನಿಂದ ಹೊರಟ್ಟಿದ್ದ ಗಜಪಡೆಗೆ ಇಂದು ಸಾಂಪ್ರದಾಯಿಕ ಸ್ವಾಗತ ಕೋರಲಾಯ್ತು. ದಸರಾ ಸಮೀಸುತ್ತಿದ್ದಂತೆ ಆನೆಗಳಿಗೆ ತಾಲೀಮು ಶುರುವಾಗಲಿದ್ದು, ಊಟೋಪಚಾರಗಳೂ ಭರ್ಜರಿಯಾಗಿ ಇರಲಿವೆ.