30 ಅಶ್ವಗಳು, 14 ದಸರಾ ಆನೆಗಳ ಮುಂದೆ ಕುಶಾಲತೋಪು ಸಿಡಿಸುವ ಮೊದಲ ತಾಲೀಮು ಯಶಸ್ವಿ-karnataka news mysore dasara gajapade kushala topu success elephant practice for dasara jamboo savari jra ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  30 ಅಶ್ವಗಳು, 14 ದಸರಾ ಆನೆಗಳ ಮುಂದೆ ಕುಶಾಲತೋಪು ಸಿಡಿಸುವ ಮೊದಲ ತಾಲೀಮು ಯಶಸ್ವಿ

30 ಅಶ್ವಗಳು, 14 ದಸರಾ ಆನೆಗಳ ಮುಂದೆ ಕುಶಾಲತೋಪು ಸಿಡಿಸುವ ಮೊದಲ ತಾಲೀಮು ಯಶಸ್ವಿ

Sep 26, 2024 05:47 PM IST Jayaraj
twitter
Sep 26, 2024 05:47 PM IST

  • ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆ ಹಾಗೂ ಅಶ್ವಾರೋಹಿದಳದ ಸಮ್ಮುಖದಲ್ಲಿ ನಡೆಸಿದ ಮೊದಲ ಹಂತದ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿಯಾಗಿದೆ. 35 ಕುದುರೆಗಳು ಹಾಗೂ ಸಿಬ್ಬಂದಿ ಜೊತೆಗೆ ನಗರ ಸಶಸ್ತ್ರ ಮೀಸಲು ಪಡೆಯ 30 ಸಿಬ್ಬಂದಿ ಕುಶಾಲತೋಪು ಸಿಡಿಸುವ ತಾಲೀಮಿನಲ್ಲಿ ಭಾಗಿಯಾದರು. ಸಿಡಿಮದ್ದಿನ ಶಬ್ದಕ್ಕೆ ಕುದುರೆಗಳು ಹಾಗೂ 14 ಆನೆಗಳು ಬೆಚ್ಚಿಲ್ಲ.

More