ದಸರಾ ಗಜಪಡೆಗಳ ತಾಲೀಮು ಶುರು; ತೂಕ ಪರೀಕ್ಷೆಯ ಬಳಿಕ ಆನೆಗಳಿಗೆ ನಿಗದಿತ ಪೌಷ್ಠಿಕಾಂಶ ಪೂರೈಕೆ
- ದಸರಾ ಜಂಬೂ ಸವಾರಿ ಹಿನ್ನೆಲೆಯಲ್ಲಿ ಗಜಪಡೆ ಭರ್ಜರಿ ತಾಲೀಮು ಆರಂಭಿಸಿವೆ. ಅಭಿಮನ್ಯು ನೇತೃತ್ವದಲ್ಲಿ ಗಜಪಡೆ ತಾಲೀಮು ನಡೆಸುತ್ತಿದ್ದು, ಎಂದಿನಂತೆ ನಿಗದಿತ ಸಮಯದಲ್ಲಿ ನಗರದೊಳಗೆ ಕರೆದೊಯ್ಯಲಾಗುತ್ತಿದೆ. ಇದಕ್ಕೂ ಮೊದಲು ಗಜಪಡೆಗಳ ತೂಕ ಪರೀಕ್ಷೆ ನಡೆಸಲಾಗಿದ್ದು, ಕ್ಯಾಪ್ಟನ್ ಅಭಿಮನ್ಯು 5560 ಕೆಜಿ ತೂಕ ತೂಗುವ ಮೂಲಕ ನಂಬರ್ ವನ್ ಸ್ಥಾನ ಪಡೆದಿದೆ.