ನನ್ನ ತಂದೆಯನ್ನ ನೋಡಲು ಹೋದರೆ ಪೊಲೀಸರನ್ನ ಕರೆಸುತ್ತಿದ್ದರು! ಅಪ್ಪನ ಬಗ್ಗೆ ದೂರುತ್ತಾ ಕಣ್ಣೀರಿಟ್ಟಾ ನಿಶಾ ಯೋಗೀಶ್ವರ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ನನ್ನ ತಂದೆಯನ್ನ ನೋಡಲು ಹೋದರೆ ಪೊಲೀಸರನ್ನ ಕರೆಸುತ್ತಿದ್ದರು! ಅಪ್ಪನ ಬಗ್ಗೆ ದೂರುತ್ತಾ ಕಣ್ಣೀರಿಟ್ಟಾ ನಿಶಾ ಯೋಗೀಶ್ವರ್

ನನ್ನ ತಂದೆಯನ್ನ ನೋಡಲು ಹೋದರೆ ಪೊಲೀಸರನ್ನ ಕರೆಸುತ್ತಿದ್ದರು! ಅಪ್ಪನ ಬಗ್ಗೆ ದೂರುತ್ತಾ ಕಣ್ಣೀರಿಟ್ಟಾ ನಿಶಾ ಯೋಗೀಶ್ವರ್

Published May 23, 2024 07:49 PM IST Manjunath B Kotagunasi
twitter
Published May 23, 2024 07:49 PM IST

  • ಬಿಜೆಪಿ ನಾಯಕ ಸಿಪಿ ಯೋಗೀಶ್ವರ್ ವಿರುದ್ಧ ಅವರ ಪುತ್ರಿ ನಿಶಾ ಯೋಗಿಶ್ವರ್ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ.. ನಿಶಾ ಜೊತೆಗೆ ಯೋಗೀಶ್ವರ್ ಹೆಸರನ್ನ ತೆಗೆದುಬಿಡಿ ಎಂದು ಕೆಲವರು ಕಾಮೆಂಟ್ ಮಾಡಿದ್ದಕ್ಕೆ ಉತ್ತರಿಸಿದ ನಿಶಾ ಯೋಗಿಶ್ವರ್, ನಾನು 24 ವರ್ಷಗಳ ನಂತರ ತಂದೆಯನ್ನ ನೋಡಿದೆ.. ಅದು ಎಲೆಕ್ಷನ್ ಬಂದಾಗ ಮಾತ್ರ ನನ್ನನ್ನು ಕರೆಸ್ತಾ ಇದ್ದರು.. ನಾನು ಹತ್ತು ವರ್ಷ ಇದ್ದಾಗಲೇ ತಂದೆಯಿಂದ ದೂರವಾಗಿದ್ದೆ.. ತಂದೆ ಚಿಕ್ಕಮ್ಮನ ಜೊತೆಗೆ ಇದ್ದಾರೆ.. ನಾನು ನನ್ನ ತಂದೆಯನ್ನು ನೋಡಲು ಹೋದರೆ ಪೊಲೀಸರನ್ನು ಕರೆಸುತ್ತಿದ್ದರು ಎಂದು ನಿಶಾ ತಮ್ಮ ಮನಸ್ಸಿನ ನೋವನ್ನು ಹೊರಹಾಕಿದ್ದಾರೆ.

More