ಮೂಡಾ ಪ್ರಕರಣವನ್ನು ಪ್ರಾಸಿಕ್ಯೂಶನ್‌ಗೆ ಕೊಟ್ಟಿದ್ದಕ್ಕೆ ವಿರೋಧ; ಕಾಂಗ್ರೆಸ್ ನಾಯಕರಿಂದ ರಾಜಭವನ ಚಲೋ VIDEO
- ಮೂಡ ಪ್ರಕರಣವನ್ನ ಪ್ರಾಸಿಕ್ಯೂಶನ್ ಗೆ ಒಪ್ಪಿಸಿದ್ದರ ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿದೆ. ರಾಜ್ಯಪಾಲರು ಸಮರ್ಪಕವಾಗಿ ಪರಾಮರ್ಷಿಸದೆ ಪ್ರಕರಣವನ್ನ ವರ್ಗಾಯಿಸಿ ಪಕ್ಷಪಾತ ಮಾಡಿದ್ದಾರೆ. ಇದನ್ನ ಹಿಂಪಡೆಯಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ನಾಯಕರು ಇಂದು ರಾಜಭವನ ಚಲೋ ನಡೆಸಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಹಿರಿಯ ನಾಯಕರು ಪ್ರತಿಭಟನೆ ನಡೆಸಿ ಬಳಿಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.