ಡ್ರಗ್ಸ್ ಅಡ್ಡಗಳ ಮೇಲೆ ದುನಿಯಾ ವಿಜಯ್ ರೇಡ್; ರಿಯಲ್ ಲೈಫ್‌ನಲ್ಲೂ ಹೀರೋ ಆದ ಸ್ಟಾರ್ ನಟ
- ತೆರೆಯ ಮೇಲೆ ಡ್ರಗ್ಸ್ ಜಾಲದ ವಿರುದ್ಧ ಹೋರಾಡುವ ನಾಯಕ ನಟ ದುನಿಯಾ ವಿಜಯ್, ಇದೀಗ ರಿಯಲ್ ಲೈಫ್‌ನಲ್ಲೂ ಮಾದಕ ವ್ಯಸನದ ವಿರುದ್ಧ ಸಮರ ಸಾರಿದ್ದಾರೆ. ಬೆಂಗಳೂರಿನಲ್ಲಿ ಕೆಲವು ಪ್ರತಿಷ್ಠಿತ ಕಾಲೇಜುಗಳ ವ್ಯಾಪ್ತಿಯಲ್ಲಿ ಮತ್ತೇರಿಸುವ ಔಷಧ ಹಾಗೂ ಡ್ರಗ್ಸ್ ಮಾರಾಟ ಮಾಡುವ ಜಾಲಗಳನ್ನ ಪತ್ತೆ ಮಾಡಿರುವ ವಿಜಿ, ಜಾಗೃತಿ ಮೂಡಿಸಿರುವ ಕೆಲಸಕ್ಕೆ ಮುಂದಾಗಿದ್ದಾರೆ.