ಈದ್ ಮಿಲಾದ್ ಮೆರವಣಿಗೆ ತಡೆಯೋ ತಾಕತ್​ ಇದ್ಯಾ; ಹಿಂದೂ ಸಂಘಟನೆಗಳಿಗೆ ಮುಸ್ಲಿಂ ಮುಖಂಡರು ಸವಾಲ್, ಹಲವರು ವಶಕ್ಕೆ, ವಿಡಿಯೋ-karnataka news vishwa hindu parishad and bajrang dal workers stage protest in mangaluru over a social media post prs ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಈದ್ ಮಿಲಾದ್ ಮೆರವಣಿಗೆ ತಡೆಯೋ ತಾಕತ್​ ಇದ್ಯಾ; ಹಿಂದೂ ಸಂಘಟನೆಗಳಿಗೆ ಮುಸ್ಲಿಂ ಮುಖಂಡರು ಸವಾಲ್, ಹಲವರು ವಶಕ್ಕೆ, ವಿಡಿಯೋ

ಈದ್ ಮಿಲಾದ್ ಮೆರವಣಿಗೆ ತಡೆಯೋ ತಾಕತ್​ ಇದ್ಯಾ; ಹಿಂದೂ ಸಂಘಟನೆಗಳಿಗೆ ಮುಸ್ಲಿಂ ಮುಖಂಡರು ಸವಾಲ್, ಹಲವರು ವಶಕ್ಕೆ, ವಿಡಿಯೋ

Sep 16, 2024 02:20 PM IST Prasanna Kumar P N
twitter
Sep 16, 2024 02:20 PM IST

  • Mangaluru News: ಮಂಗಳೂರಿನ ಬಿಸಿ ರೋಡ್​ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ನಾಗಮಂಗಲದ ಘಟನೆ ಮಂಗಳೂರಿನ ಮೇಲೂ ಪರಿಣಾಮ ಬೀರಿದೆ. ಈದ್ ಮಿಲಾದ್ ಮೆರವಣಿಗೆ ತಡೆಯುವಂತೆ ತಾಕತ್ ಪ್ರಶ್ನೆಯೊಡ್ಡಿ ಹಿಂದೂ ಮುಖಂಡರಿಗೆ ಮುಸ್ಲಿಂ ಮುಖಂಡರು ಸವಾಲು ಹಾಕಿದ್ದು, ಇದಕ್ಕೆ ಪ್ರತಿಯಾಗಿ ಬಿಸಿರೋಡ್ ಚಲೋಗೆ ಕರೆ ನೀಡಲಾಗಿತ್ತು. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಉಭಯ ಕೋಮಿನ ನಾಯಕರನ್ನ ವಶಕ್ಕೆ ಪಡೆದಿದ್ದಾರೆ.

More