ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 32 ಶೇ ಅಂಕ ತೆಗೆದು ಫೇಲ್‌ ಆದ ಮಗ; ಕೇಕ್ ಕತ್ತರಿಸಿ ಸಾಂತ್ವನ ಹೇಳಿದ ಹೆತ್ತವರು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 32 ಶೇ ಅಂಕ ತೆಗೆದು ಫೇಲ್‌ ಆದ ಮಗ; ಕೇಕ್ ಕತ್ತರಿಸಿ ಸಾಂತ್ವನ ಹೇಳಿದ ಹೆತ್ತವರು

ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 32 ಶೇ ಅಂಕ ತೆಗೆದು ಫೇಲ್‌ ಆದ ಮಗ; ಕೇಕ್ ಕತ್ತರಿಸಿ ಸಾಂತ್ವನ ಹೇಳಿದ ಹೆತ್ತವರು

Published May 05, 2025 10:44 PM IST Jayaraj
twitter
Published May 05, 2025 10:44 PM IST

ಇತ್ತೀಚೆಗೆ ಪ್ರಕಟವಾದ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹಲವು ವಿದ್ಯಾರ್ಥಿಗಳು ಅಪ್ರತಿಮ ಸಾಧನೆ ಮಾಡಿದ್ದಾರೆ. ಆದರೆ ಕೆಲವು ವಿದ್ಯಾರ್ಥಿಗಳು ಎಡವಿದ್ದಾರೆ. ಬಾಗಲಕೋಟೆಯಲ್ಲಿ ಒಬ್ಬ ವಿದ್ಯಾರ್ಥಿ ಪರೀಕ್ಷೆಯಲ್ಲಿ ಶೇಕಡಾ 32 ಅಂಕ ಪಡೆದು ಫೇಲ್ ಆಗಿದ್ದಾನೆ. ಆದರೆ ಹೆತ್ತವರು ಇದನ್ನು ಪಾಸಿಟಿವ್ ಆಗಿ ಪಡೆದಿದ್ದು, ಕೇಕ್ ಕತ್ತರಿಸಿ ಸಂಭ್ರಮಿಸಿ ಸಾಂತ್ವನ ಹೇಳಿದ್ದಾರೆ.

More