ಹಂಪಿಯಲ್ಲಿ ವಿದೇಶಿ ಪ್ರವಾಸಿಗರ ಮೋಜು; ಐತಿಹಾಸಿಕ ತಾಣದಲ್ಲಿ ಹೋಳಿಯ ಸಂಭ್ರಮ -Video
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಹಂಪಿಯಲ್ಲಿ ವಿದೇಶಿ ಪ್ರವಾಸಿಗರ ಮೋಜು; ಐತಿಹಾಸಿಕ ತಾಣದಲ್ಲಿ ಹೋಳಿಯ ಸಂಭ್ರಮ -Video

ಹಂಪಿಯಲ್ಲಿ ವಿದೇಶಿ ಪ್ರವಾಸಿಗರ ಮೋಜು; ಐತಿಹಾಸಿಕ ತಾಣದಲ್ಲಿ ಹೋಳಿಯ ಸಂಭ್ರಮ -Video

Published Mar 16, 2025 03:16 PM IST Jayaraj
twitter
Published Mar 16, 2025 03:16 PM IST

  • ವಿಜಯನಗರದ ಹಂಪಿಯಲ್ಲಿ ಹೋಳಿ ಹಬ್ಬವನ್ನು ಅತ್ಯಂತ ಮೋಜು ಮಸ್ತಿಯಿಂದ ಆಚರಿಸಲಾಗಿದೆ. ಹಂಪಿಗೆ ಪ್ರವಾಸಕ್ಕಾಗಿ ಆಗಮಿಸಿದ್ದ ನೂರಾರು ವಿದೇಶಿ ಪ್ರವಾಸಿಗರು ಬಣ್ಣ ಎರಚಿ ಸಂಭ್ರಮಿಸಿದ್ದಾರೆ. ಜೊತೆಗೆ ಡಿಜೆ ಹಾಡಿಗೂ ಯುವಜನರು ಭರ್ಜರಿ ಸ್ಟೆಪ್ಸ್ ಸಾಕಿದ್ದಾರೆ.

More