Online Sextortion: ಸೋಷಿಯಲ್ ಮೀಡಿಯಾದಲ್ಲಿ ಮೋಹದ ಬಲೆಗೆ ಬೀಳಿಸುವ ಸೆಕ್ಸ್‌ಟಾರ್ಶನ್ ಬಗ್ಗೆ ಇರಲಿ ಎಚ್ಚರ; ಪೊಲೀಸ್ ಅಧಿಕಾರಿಯಿಂದ ಮಾಹಿತಿ
- Sextortion Scam: ಸೋಷಿಯಲ್ ಮೀಡಿಯಾದಲ್ಲಿ ಚಾಟಿಂಗ್ ಮಾಡೋ ಗೀಳಿಗೋ ಅಥವಾ ಹುಡುಗಿಯರ ಹುಚ್ಚಿಗೋ ಬೀಳುವ ಗಂಡಸರು ಅದೆಷ್ಟೋ ಸಲ ವಂಚಕರ ಜಾಲಕ್ಕೆ ತಮಗರಿವಿಲ್ಲದಂತೆ ಸಿಲುಕುತ್ತಾರೆ. ಕೆಲವರು ನಗ್ನ ವಿಡಿಯೋ, ಫೋಟೋಗಳನ್ನ ಇಟ್ಕೊಂಡು ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ಹಣ ಪೀಕುತ್ತಾರೆ. ಇಂತಹ ಗ್ಯಾಂಗ್ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಅಲರ್ಟ್ ಮಾಡಿದ್ದಾರೆ