ಮೂಡಾ ಸೈಟ್ ಹಂಚಿದ್ದು ಬಿಜೆಪಿ ಕಾಲದಲ್ಲಿ; ಹೆಂಡ್ತಿಗೆ ಕಾನೂನು ಪ್ರಕಾರವೇ ಸೈಟ್ ಸಿಕ್ಕಿದೆ ಎಂದ ಸಿದ್ದರಾಮಯ್ಯ
- ಮೂಡಾ ಸೈಟ್ ವಿತರಣೆ ಕುರಿತು ವಿವಾದಗಳು ತಲೆಯೆತ್ತುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಹೆಂಡತಿಗೆ ಕಾನೂನಿನ ಪ್ರಕಾರವೇ ಉಡುಗೊರೆಯಾಗಿ ಜಮೀನು ಸಿಕ್ಕಿದೆ. ಸಿಕ್ಕ ಜಮೀನನ್ನು ಮೂಡಾದವರು ವಶಪಡಿಸಿಕೊಂಡು ಬದಲಿಯಾಗಿ ಬೇರೆ ಅಲಾಟ್ ಮಾಡಿದ್ದಾರೆ. ಕಾನೂನಿನ ಪ್ರಕಾರವೇ ಬೇರೆ ಜಮೀನು ಸಿಕ್ಕಿದ್ದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.