Krishna Byre Gowda: ಡಿಸಿಎಂ ಆಗ್ಬೇಕು ಅಂದ್ರೆ ಮೀಡಿಯಾ ಮುಂದೆ ಮಾತಾಡ್ಬಾರ್ದು, ನೇರವಾಗಿ ಹೋಗಿ ಕೇಳಿ
- ಕಾಂಗ್ರೆಸ್ ಸರ್ಕಾರಕ್ಕೆ ಡಿಸಿಎಂ ಹುದ್ದೆ ತಲೆ ನೋವಾಗುತ್ತಿದೆ. 3 ಸ್ಥಾನ ಬೇಕು ಎಂದು ಪಟ್ಟು ಹಿಡಿದಿರುವ ಕೈ ನಾಯಕರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಸ್ವಪಕ್ಷೀಯರ ಹೇಳಿಕೆ ವಿರುದ್ಧ ಸಿಟ್ಟಾಗಿರುವ ಸಚಿವ ಕೃಷ್ಣಾಭೈರೇಗೌಡ, ಮಾಧ್ಯಮ ಮುಂದೆ ಮಾತಾಡಿದ್ರೆ ಯಾರೂ ಡಿಸಿಎಂ ಆಗಲ್ಲ. ಹೈಕಮಾಂಡ್ ಮುಂದೆ, ವರಿಷ್ಠರಲ್ಲಿ ಹೇಳಿದರೆ ವರ್ಕೌಟ್ ಆಗಬಹುದು ಎಂದಿದ್ದಾರೆ.