ಕನ್ನಡ ಸುದ್ದಿ  /  Video Gallery  /  Karnataka Political News Law And Order Questioning At Vidhana Parishad Kota Srinivas Poojary Jra

ಮೈಸೂರು-ಅಯೋಧ್ಯೆ ರೈಲಿಗೆ ದುಷ್ಕರ್ಮಿಗಳಿಂದ ಬೆಂಕಿ ಹಾಕುವ ಬೆದರಿಕೆ; ಪರಿಷತ್‌ನಲ್ಲಿ ಗದ್ದಲ

Feb 24, 2024 04:30 PM IST HT Kannada Desk
twitter
Feb 24, 2024 04:30 PM IST
  • Kota Srinivas Poojary: ಮೈಸೂರಿನಿಂದ ಅಯೋಧ್ಯೆಗೆ ಹೋಗುತ್ತಿದ್ದ ರೈಲನ್ನು ಅಡ್ಡಗಟ್ಟಿ ಬೆಂಕಿ ಹಾಕುವ ಬೆದರಿಕೆಯೊಡ್ಡಿದ್ದ ದುಷ್ಕರ್ಮಿಗಳ ಬಗ್ಗೆ ಸದನದಲ್ಲಿ ಚರ್ಚೆಯಾಗಿದೆ. ಪರಿಷತ್‌ನಲ್ಲಿ ಪ್ರಕರಣವನ್ನು ಸದನದ ಗಮನಕ್ಕೆ ತಂದ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ರಾಜ್ಯದಲ್ಲಿ ಕಾನೂನು ಇಲ್ಲ ಎಂಬುದಕ್ಕೆ ಇದು ಉದಾಹರಣೆ ಎಂದರು.
More