ಕನ್ನಡ ಸುದ್ದಿ  /  Video Gallery  /  Karnataka Political News Muddahanumegowda Joins To Congress From Bjp Siddaramaiah Jra

ಕಾಂಗ್ರೆಸ್ ಸೇರ್ಪಡೆಗೊಂಡ ಮುದ್ದುಹನುಮೇಗೌಡ; ತುಮಕೂರಿನಿಂದ ಸ್ಪರ್ಧೆ ಬಹುತೇಕ ಫಿಕ್ಸ್

Feb 23, 2024 05:15 PM IST HT Kannada Desk
twitter
Feb 23, 2024 05:15 PM IST
  • ತುಮಕೂರಿನ ಮುದ್ದುಹನುಮೇಗೌಡ ಬಿಜೆಪಿ ತೊರೆದು mtfte ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಅಧಿಕೃತ ಕಾರ್ಯಕ್ರಮದಲ್ಲಿ ಪಕ್ಷ ಸೇರಿಕೊಂಡರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅವರು ಮೂಲತಃ ಕಾಂಗ್ರೆಸ್‌ನವರು. ಪಕ್ಷ ತೊರೆದು ಬಿಜೆಪಿ ಸೇರಿದ್ದರು. ತಪ್ಪಿನ ಅರಿವಾಗಿ ಕಾಂಗ್ರೆಸ್‌ಗೆ ಮರಳಿ ಸೇರ್ಪಡೆಯಾಗಿದ್ದಾರೆ ಎಂದರು.
More