ಕನ್ನಡ ಸುದ್ದಿ  /  Video Gallery  /  Karnataka Political News Pakistan Zindabad Clash In Legislative Council Syed Naseer Hussain Bengaluru News Jra

ಪಾಕಿಸ್ತಾನ್ ಜಿಂದಾಬಾದ್ ವಿವಾದದ ಬಗ್ಗೆ ಪರಿಷತ್ ಸದಸ್ಯರ ಗಲಾಟೆ; ಜಗಳ ಬಿಡಿಸಲು ಮಾರ್ಷಲ್‌ಗಳ ಎಂಟ್ರಿ

Feb 28, 2024 09:47 PM IST HT Kannada Desk
twitter
Feb 28, 2024 09:47 PM IST
  • ಕಾಂಗ್ರೆಸ್ ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್ ಪರ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರೋದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ವಿಧಾನಸಭೆಯಲ್ಲಿ ಗಲಾಟೆಯಾದ ಬೆನ್ನಲ್ಲೇ ವಿಧಾನಪರಿಷತ್ ನಲ್ಲೂ ಭಾರಿ ಗಲಾಟೆಗೆ ಕಾರಣವಾಗಿದೆ. ಪರಿಷತ್ ನಲ್ಲಿ ಸದಸ್ಯರ ಗಲಾಟೆ ಬಿಡಿಸಲು ಕೊನೆಗೆ ಮಾರ್ಷಲ್ ಗಳು ಎಂಟ್ರಿಯಾಗಿದ್ದಾರೆ.
More