ಕನ್ನಡ ಸುದ್ದಿ  /  Video Gallery  /  Karnataka Political News Rajya Sabha Mp Syed Naseer Hussain On Pakistan Zindabad Slogan Raised In Vidhana Soudha Jra

ಪಾಕಿಸ್ತಾನ್ ಜಿಂದಾಬಾದ್ ಅಂದಿದ್ದು ನನಗೆ ಕೇಳಿಸಿಲ್ಲ; ಯಾರೇ ಕೂಗಿದ್ದರೂ ಕ್ರಮವಾಗಲಿ ಎಂದ ನಾಸಿರ್ ಹುಸೇನ್

Feb 28, 2024 06:30 PM IST HT Kannada Desk
twitter
Feb 28, 2024 06:30 PM IST
  • ರಾಜ್ಯಸಭೆ ಚುನಾವಣೆಗೆ ಗೆದ್ದ ಸಂಭ್ರಮಾಚರಣೆ ವೇಳೆ ಕೇಳಿ ಬಂದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಬಗ್ಗೆ ನಾಸಿರ್ ಹುಸೇನ್ ಸಮರ್ಥನೆ ನೀಡಿದ್ದಾರೆ. ಗುಂಪಿನಲ್ಲಿ ಬೇರೆ ಬೇರೆ ಘೋಷಣೆ ಕೂಗುತ್ತಿದ್ದರು. ಆದರೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದು ನನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಕೂಗಿದ್ದರೂ ಅಂಥವರ ವಿರುದ್ಧ ಕ್ರಮವಾಗಲಿ ಎಂದು ಅವರು ಹೇಳಿದ್ದಾರೆ.
More