Honey Trap Case: ಹನಿಟ್ರ್ಯಾಪ್ ಪ್ರಕರಣ, ಸಿದ್ದರಾಮಯ್ಯ ಪ್ರತಿಕ್ರಿಯೆ; ಸಮಗ್ರ ತನಿಖೆ ಬಗ್ಗೆ ಭರವಸೆ ನೀಡಿದ ಸಿಎಂ
- ರಾಜ್ಯದಲ್ಲಿ ಈಗ ಸಿಡಿ ಮತ್ತು ಹನಿ ಟ್ರ್ಯಾಪ್ ಸುದ್ದಿ ಹರಿದಾಡುತ್ತಿದ್ದು, ರಾಜ್ಯದ ನಾಯಕರಿಗೆ ಚಿಂತೆ ಶುರುವಾಗಿದೆ. ನಾಯಕರನ್ನ ಬ್ಲ್ಯಾಕ್ ಮೇಲ್ ಮಾಡಿಸುವ ಪ್ರಭಾವಿಗಳ ಬಗ್ಗೆ ತನಿಖೆ ನಡೆಸುವಂತೆ ಪ್ರತಿಪಕ್ಷ ನಾಯಕರು ಆಗ್ರಹಿಸಿದ್ದಾರೆ. ಸದನದಲ್ಲಿ ಇಂದು ಈ ಬಗ್ಗೆ ಚರ್ಚೆ ನಡೆದಿದ್ದು ಹನಿಟ್ರ್ಯಾಪ್ ಜಾಲದ ಬಗ್ಗೆ ಸಮಗ್ರ ತನಿಖೆ ನಡೆಸುವ ಭರವಸೆ ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ.