ಸಮಯಕ್ಕೆ ಸರಿಯಾಗಿ ಬರದ ಸಚಿವರು; ಸರ್ಕಾರದ ಮರ್ಯಾದೆಯನ್ನು ಸಚಿವರೇ ತೆಗೆಯುತ್ತಿದ್ದಾರೆ ಎಂದು ಸ್ಪೀಕರ್ ಗರಂ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸಮಯಕ್ಕೆ ಸರಿಯಾಗಿ ಬರದ ಸಚಿವರು; ಸರ್ಕಾರದ ಮರ್ಯಾದೆಯನ್ನು ಸಚಿವರೇ ತೆಗೆಯುತ್ತಿದ್ದಾರೆ ಎಂದು ಸ್ಪೀಕರ್ ಗರಂ

ಸಮಯಕ್ಕೆ ಸರಿಯಾಗಿ ಬರದ ಸಚಿವರು; ಸರ್ಕಾರದ ಮರ್ಯಾದೆಯನ್ನು ಸಚಿವರೇ ತೆಗೆಯುತ್ತಿದ್ದಾರೆ ಎಂದು ಸ್ಪೀಕರ್ ಗರಂ

Published Mar 19, 2025 11:08 PM IST Reshma
twitter
Published Mar 19, 2025 11:08 PM IST

  • ಬಜೆಟ್ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕರು ಕಾನೂನು ವ್ಯವಸ್ಥೆ ವೈಫಲ್ಯದ ಬಗ್ಗೆ ಮುಗಿ ಬಿದ್ದಿದ್ದಾರೆ. ರಾಮನಗರದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಬರೆದಿರುವುದು, ಹಾವೇರಿ ಕೊಲೆ ಪ್ರಕರಣ ಹಾಗೂ ಕೊಪ್ಪಳದ ಪ್ರಕರಣದಲ್ಲಿ ಸರ್ಕಾರದ ವೈಫಲ್ಯಗಳನ್ನ ಎತ್ತಿತೋರಿಸಿದ್ದಾರೆ. ಇದೇ ವೇಳೆ ಸದನಕ್ಕೆ ಸರಿಯಾಗಿ ಆಗಮಿಸದ ಸಚಿವರುಗಳ ವಿರುದ್ಧ ಸ್ಪೀಕರ್ ಯುಟಿ ಖಾದರ್ ಹರಿಹಾಯ್ದಿದ್ದು, ಸಮಯಕ್ಕೆ ಸರಿಯಾಗಿ ಬಾರದೆ ಸರ್ಕಾರದ ಮರ್ಯಾದೆ ತೆಗೆಯುತ್ತಿದ್ದಾರೆ ಎಂದಿದ್ದಾರೆ.

More