ತಹಶೀಲ್ದಾರ್‌ಗಳ ಜೊತೆ ಕಂದಾಯ ಸಚಿವರ ಮೀಟಿಂಗ್‌; ಕೆಲಸ ಸರಿಯಾಗಿ ನಿರ್ವಹಿಸದೇ ಇದ್ದವರಿಗೆ ಕೃಷ್ಣಾ ಬೈರೇಗೌಡರ ಕ್ಲಾಸ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ತಹಶೀಲ್ದಾರ್‌ಗಳ ಜೊತೆ ಕಂದಾಯ ಸಚಿವರ ಮೀಟಿಂಗ್‌; ಕೆಲಸ ಸರಿಯಾಗಿ ನಿರ್ವಹಿಸದೇ ಇದ್ದವರಿಗೆ ಕೃಷ್ಣಾ ಬೈರೇಗೌಡರ ಕ್ಲಾಸ್

ತಹಶೀಲ್ದಾರ್‌ಗಳ ಜೊತೆ ಕಂದಾಯ ಸಚಿವರ ಮೀಟಿಂಗ್‌; ಕೆಲಸ ಸರಿಯಾಗಿ ನಿರ್ವಹಿಸದೇ ಇದ್ದವರಿಗೆ ಕೃಷ್ಣಾ ಬೈರೇಗೌಡರ ಕ್ಲಾಸ್

Published Mar 28, 2025 06:33 PM IST Reshma
twitter
Published Mar 28, 2025 06:33 PM IST

  • ಕಂದಾಯ ಸಚಿವ ಕೃಷ್ಣಾ ಬೈರೇಗೌಡ ಇಂದು ತಹಶೀಲ್ದಾರೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ಬಡವರ ಕೆಲಸಗಳನ್ನ ನಿಭಾಯಿಸುವಲ್ಲಿ ನಿರ್ಲಕ್ಷ್ಯ ತೋರಿಸಿದ ಅಧಿಕಾರಿಗಳಿಗೆ ಸಚಿವರು ಕ್ಲಾಸ್ ತೆಗೆದುಕೊಂಡಿದ್ದಾರೆ. ದಾಖಲೆಗಳ ಡಿಜಿಟಲೀಕರಣ ವಿಚಾರದಲ್ಲಿ ಆಮೆಗತಿ ಅನುಸರಿಸುತ್ತಿರುವ ಕಿತ್ತೂರು ತಹಶೀಲ್ದಾರಿಗೆ, ಅವಧಿ ಮೀರಿಯೂ ಕೋರ್ಟ್ ಕೇಸ್ ವಿಲೇವಾರಿ ಮಾಡದ ಜಮಖಂಡಿ ತಹಶೀಲ್ದಾರ್‌ಗೆ ಎಚ್ಚರಿಕೆ ನೀಡಿದ್ದಾರೆ.

More