ಗುಡಿಸಲು ಕೆಡವಿದ್ದಾರೆ ಕಾಪಾಡಿ ಅಂತ ಮಹಿಳೆ ಕಾಲಿಗೆ ಬಿದ್ಲು, ಆದ್ರೆ ನಾನು ಆಕೆಗೆ ಒದ್ದೆ ಅಂತ ಕೇಸ್ ಆಯ್ತು; ಮುನಿರತ್ನ ಅಳಲು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಗುಡಿಸಲು ಕೆಡವಿದ್ದಾರೆ ಕಾಪಾಡಿ ಅಂತ ಮಹಿಳೆ ಕಾಲಿಗೆ ಬಿದ್ಲು, ಆದ್ರೆ ನಾನು ಆಕೆಗೆ ಒದ್ದೆ ಅಂತ ಕೇಸ್ ಆಯ್ತು; ಮುನಿರತ್ನ ಅಳಲು

ಗುಡಿಸಲು ಕೆಡವಿದ್ದಾರೆ ಕಾಪಾಡಿ ಅಂತ ಮಹಿಳೆ ಕಾಲಿಗೆ ಬಿದ್ಲು, ಆದ್ರೆ ನಾನು ಆಕೆಗೆ ಒದ್ದೆ ಅಂತ ಕೇಸ್ ಆಯ್ತು; ಮುನಿರತ್ನ ಅಳಲು

Published Mar 20, 2025 05:52 PM IST Reshma
twitter
Published Mar 20, 2025 05:52 PM IST

  • ಕಾನೂನು ಯಾವ ರೀತಿ ದುರುಪಯೋಗ ಆಗುತ್ತೆ ಎಂದು ಶಾಸಕ ಮುನಿರತ್ನ ಉದಾಹರಣೆ ಸಮೇತ ವಿವರಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಬಿಬಿಎಂಪಿ ಅಧಿಕಾರಿಗಳು ಗುಡಿಸಲು ತೆರವು ಮಾಡಲು ಬಂದಾಗ ಕಾಪಾಡಿ ಎಂದು ಮಹಿಳೆಯೊಬ್ಬರು ನನ್ನ ಕಾಲಿಗೆ ಬಿದ್ದಿದ್ದರು. ಆದರೆ ಆ ಸಂದರ್ಭದಲ್ಲಿ ಫೋಟೊವನ್ನು ತೆಗೆದು ವೈರಲ್ ಮಾಡಿ ನಾನು ಕಾಲಿನಿಂದ ಒದ್ದು ನಿಂದಿಸಿದ್ದೇನೆ ಎಂದು ಕೇಸ್ ದಾಖಲಿಸಿದ್ದರು. ಇದಕ್ಕಾಗಿ ಕೆಲವರು ಲಕ್ಷಗಟ್ಟಲೆ ಹಣವನ್ನು ಕೊಟ್ಟು ನನ್ನ ವಿರುದ್ಧ ಪಿತೂರಿ ಮಾಡಿದ್ದರು ಎಂದು ಆರೋಪಿಸಿದ್ದಾರೆ.

More