ಸಣ್ಣ ವಯಸ್ಸಿನಲ್ಲೇ ದೊಡ್ಡ ನಾಯಕರಾಗಲು ಹೋಗ್ತಾರೆ, ಆಮೇಲೆ...! ಬಿಜೆಪಿ ರಾಜಾಧ್ಯಕ್ಷರಿಗೆ ಶ್ರೀರಾಮುಲು ಟಾಂಗ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸಣ್ಣ ವಯಸ್ಸಿನಲ್ಲೇ ದೊಡ್ಡ ನಾಯಕರಾಗಲು ಹೋಗ್ತಾರೆ, ಆಮೇಲೆ...! ಬಿಜೆಪಿ ರಾಜಾಧ್ಯಕ್ಷರಿಗೆ ಶ್ರೀರಾಮುಲು ಟಾಂಗ್‌

ಸಣ್ಣ ವಯಸ್ಸಿನಲ್ಲೇ ದೊಡ್ಡ ನಾಯಕರಾಗಲು ಹೋಗ್ತಾರೆ, ಆಮೇಲೆ...! ಬಿಜೆಪಿ ರಾಜಾಧ್ಯಕ್ಷರಿಗೆ ಶ್ರೀರಾಮುಲು ಟಾಂಗ್‌

Feb 04, 2025 12:51 PM IST Praveen Chandra B
twitter
Feb 04, 2025 12:51 PM IST

  • ಬಿಜೆಪಿಯೊಳಗಿನ ಒಳ ಜಗಳ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಈಗಾಗಲೇ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ನಿಯೋಗ ದೆಹಲಿ ಹೈಕಮಾಂಡ್ ಬಳಿ ಹೋಗಿದ್ದು ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಆರೋಪಗಳ ಸುರಿಮಳೆಗೈದಿದೆ. ಈ ಬಗ್ಗೆ ಮಾತನಾಡಿರುವ ರೆಬೆಲ್ ನಾಯಕ ಶ್ರೀರಾಮುಲು, ಹೈಕಮಾಂಡ್‌ನಿಂದ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ.. ಕೆಲವರು ಸಣ್ಣ ವಯಸ್ಸಿನಲ್ಲೇ ದೊಡ್ಡ ನಾಯಕರಾಗಲು ಹೋಗಿ ಸ್ಪೀಡ್ ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಈ ಭರದಲ್ಲಿ ತಾವೇ ಅಪಘಾತ ಮಾಡಿಕೊಂಡು ಅನುಭವಿಸ್ತಾರೆ ಎಂದು ರಾಮುಲು ಪರೋಕ್ಷವಾಗಿ ವಿಜಯೇಂದ್ರಗೆ ಟಾಂಗ್ ನೀಡಿದ್ದಾರೆ. ಈ ಕುರಿತಾದ ವಿಡಿಯೋ ನೋಡಿ.

More