ಕಾವೇರಿ ಜಲಾನಯನ ಪ್ರದೇಶದಲ್ಲಿ ಭರ್ಜರಿ ಮಳೆ: KRS Dam ಭರ್ತಿಯಾಗಿ ಪಾರ್ಕಿಂಗ್‌ವರೆಗೂ ಉಕ್ಕಿದ ನೀರು VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕಾವೇರಿ ಜಲಾನಯನ ಪ್ರದೇಶದಲ್ಲಿ ಭರ್ಜರಿ ಮಳೆ: Krs Dam ಭರ್ತಿಯಾಗಿ ಪಾರ್ಕಿಂಗ್‌ವರೆಗೂ ಉಕ್ಕಿದ ನೀರು Video

ಕಾವೇರಿ ಜಲಾನಯನ ಪ್ರದೇಶದಲ್ಲಿ ಭರ್ಜರಿ ಮಳೆ: KRS Dam ಭರ್ತಿಯಾಗಿ ಪಾರ್ಕಿಂಗ್‌ವರೆಗೂ ಉಕ್ಕಿದ ನೀರು VIDEO

Published Aug 01, 2024 05:22 PM IST Manjunath B Kotagunasi
twitter
Published Aug 01, 2024 05:22 PM IST

  • ಕಾವೇರಿ ನದಿ ಪಾತ್ರದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಕೆಆರ್‌ಎಸ್‌ ಜಲಾಶಯ ತುಂಬಿ ತುಳುಕುತ್ತಿದೆ. ಮಡಿಕೇರಿ ಮತ್ತು ಮೈಸೂರು ಭಾಗದಲ್ಲಿ ಸತತವಾಗಿ ಮಳೆ ಬಿದ್ದಿದ್ದು, ಕಾವೇರಿಕೊಳ್ಳ, ಉಪನದಿಗಳು ಭರ್ತಿಯಾಗಿವೆ. ಹೀಗಾಗಿ ಕೆಆರ್‌ಎಸ್‌ ನಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ. ಹೀಗಿದ್ದರೂ ಬೃಂದಾವನ ಗಾರ್ಡನ್ ಗೆ ಕೆಆರ್‌ಎಸ್‌ನ ನೀರು ನುಗ್ಗಿದ್ದು ಪಾರ್ಕಿಂಗ್ ಲಾಟ್ ಮತ್ತು ಅಂಗಡಿ ಮುಗ್ಗಟ್ಟುಗಳಿಗೆ ವ್ಯಾಪಿಸಿದೆ. ಇನ್ನು ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು ತಾತ್ಕಾಲಿಕವಾಗಿ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿದೆ.

More