ಅಪ್ಪು ಅಭಿಮಾನಿಗಳ ನಾಡು ಹೊಸಪೇಟೆಯಲ್ಲಿ ಪೆಪೆ ಸಂಭ್ರಮ; ವಿನಯ್ ರಾಜ್‌ಕುಮಾರ್ ಜೊತೆ ಫ್ಯಾನ್ಸ್ ಸೆಲ್ಫಿ
- ಪೆಪೆ ಸಿನಿಮಾ ಆಗಸ್ಟ್ 30ರಂದು ಬಿಡುಗಡೆಯಾಗಲಿದೆ. ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿರುವ ವಿನಯ್ ರಾಜ್‌ಕುಮಾರ್ ಅಪ್ಪು ಅಭಿಮಾನಿಗಳ ನಾಡು ಹೊಸಪೇಟೆಗೆ ಭೇಟಿ ನೀಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರನ್ನು ಅತಿ ಹೆಚ್ಚು ಪ್ರೀತಿಸುವ ಜನರ ಊರಿಗೆ ಆಗಮಿಸಿದ ವಿನಯ್ ದೇವಾಲಯದಲ್ಲಿ ಪೂಜೆ ನಡೆಸಿದ್ದಾರೆ. ಬಳಿಕ ಹಂಪಿ ಹಾಗೂ ಅಂಜನಾದ್ರಿ ಅಭಿಮಾನಿಗಳ ಜೊತೆ ಬೆರೆತಿದ್ದಾರೆ.