Naxal Surrender: ಬಂದೂಕಿನ ಹೋರಾಟ ಬಿಟ್ಟು ಮುಖ್ಯವಾಹಿನಿಗೆ ಬಂದ ನಕ್ಸಲೈಟ್ಸ್; ಸಿಎಂ ಕಚೇರಿಯಲ್ಲಿ ಶರಣಾಗತಿ, ವಿಡಿಯೋ
Karnataka Naxal Surrender: ಕರ್ನಾಟಕದಲ್ಲಿ ಎರಡೂವರೆ ದಶಕಗಳಿಂದ ಬೇರು ಬಿಟ್ಟಿದ್ದ ನಕ್ಸಲ್ ಹೋರಾಟಕ್ಕೆ ಇದೀಗ ತೆರೆ ಬೀಳುವ ಲಕ್ಷಣ ಕಾಣುತ್ತಿದೆ. ಇಂದು ಸಿಎಂ ಸಿದ್ದರಾಮಯ್ಯನವರ ಸಮ್ಮುಖದಲ್ಲಿ 6 ಮಂದಿ ನಕ್ಸಲ್ ಹೋರಾಟಗಾರರು ಶರಣಾಗುತ್ತಿದ್ದು ಮುಖ್ಯವಾಹಿನಿಗೆ ಬರಲು ನಿರ್ಧರಿಸಿದ್ದಾರೆ. ಮುಂಡಗಾರು ಲತಾ, ಕುತ್ಲೂರು ಸುಂದರಿ, ಬಾಳೆಹೊಳೆ ವನಜಾಕ್ಷಿ, ಮಾರೆಪ್ಪ ಅರೋಲಿ, ಕೆ ವಸಂತ, ಟಿಎನ್ ಜಿಶಾ ಮುಖ್ಯವಾಹಿನಿಗೆ ಬರಲು ನಿರ್ಧರಿಸಿದ್ದು ಇಂದು ಶರಣಾಗಿದ್ದಾರೆ.